పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೇಸರಿ అనే పదం యొక్క అర్థం.

ಕೇಸರಿ   ನಾಮಪದ

అర్థం : ಒಂದು ಮರದ ಒಣ ಹಣ್ಣು ಔಷಧಿ, ಮಸಾಲೆ ಮತ್ತು ಬಣ್ಣವನ್ನು ಮಾಡುವ ಕೆಲಸಕ್ಕೆ ಬರುವುದು

ఉదాహరణ : ಬೇಸಿಗೆಯ ದಿನಗಳಲ್ಲಿ ಕೇಸರಿಯ ಮರವು ಬೀಳಿ ಹೂ ಬಿಡುವುದು.

పర్యాయపదాలు : ಕುಂಕುಮ ಕೇಸರಿ, ನಾಗಕೇಸರಿ


ఇతర భాషల్లోకి అనువాదం :

एक पेड़ जिसके सूखे फल औषध, मसाले और रंग बनाने के काम में आते हैं।

गर्मी के दिनों में नागकेसर में सफेद फूल लगते हैं।
इभ, केशर, केशव, केसर, गजकुसुम, तुंगक, द्विप, नागकेशर, नागकेसर, नागचंपा, नागचम्पा, नागपुष्प, नागाख्य, नागेसर, पुष्पलोचन, पूतिकेशर, फणिकेशर, राजपुष्प, वराटकरजा, वराटिका, सर्पाख्य, हेमपुष्प

Handsome East Indian evergreen tree often planted as an ornamental for its fragrant white flowers that yield a perfume. Source of very heavy hardwood used for railroad ties.

ironwood, ironwood tree, mesua ferrea, rose chestnut

అర్థం : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ

ఉదాహరణ : ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.

పర్యాయపదాలు : ಕುಂಕುಮ ಕೇಸರಿ


ఇతర భాషల్లోకి అనువాదం :

ठंडे देश में होनेवाला एक पौधा जिसके फूलों की सींके उत्कृष्ट सुगंध के लिए प्रसिद्ध हैं।

केसर से प्राप्त सुगंधित पदार्थ का प्रयोग खाद्य पदार्थों तथा औषधियों में होता है।
कुंकुम, कुमकुम, कुसुंभ, कुसुम्भ, केशर, केसर, ज़ाफ़रान, जाफरान, रक्तसंज्ञक, वाह्लीक, वेर

Old World crocus having purple or white flowers with aromatic pungent orange stigmas used in flavoring food.

crocus sativus, saffron, saffron crocus

అర్థం : ಗಂಡು_ಸಿಂಹ

ఉదాహరణ : ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.

పర్యాయపదాలు : ಕಾಡಿನರಾಜ, ಮೃಗರಾಜ, ವನರಾಜ, ಸಿಂಹ


ఇతర భాషల్లోకి అనువాదం :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo

అర్థం : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ

ఉదాహరణ : ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ

పర్యాయపదాలు : ಕುಂಕುಮ ಕೇಸರಿ


ఇతర భాషల్లోకి అనువాదం :

ठंडे देश में होने वाले केसर के पौधे के फूल का सींक या तंतु जैसा पुष्पांग जिनसे उत्कृष्ट सुगंध निकलता है।

मुझे केसर डली कुल्फ़ी बहुत पसंद है।
कालीयक, कुंकुम, कुमकुम, कुसुंभ, कुसुम्भ, केशर, केसर, चारु, ज़ाफ़रान, जाफरान, पिण्याक, रक्तांग, रुचिरा, लसा, वेर

Dried pungent stigmas of the Old World saffron crocus.

saffron

ಕೇಸರಿ   ಗುಣವಾಚಕ

అర్థం : ಕೇಸರಿಗೆ ಸಂಬಂಧಿಸಿದ

ఉదాహరణ : ಇದು ಕೇಸರಿ ಮಿಶ್ರಿತ ತಂಬಾಕು.


ఇతర భాషల్లోకి అనువాదం :

ज़ाफ़रान या केसर संबंधी या केसर का।

यह ज़ाफ़रानी तंबाकू है।
केशरी, केसरी, ज़ाफ़रानी, जाफरानी