పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೇಶರಹಿತವಾದ అనే పదం యొక్క అర్థం.

ಕೇಶರಹಿತವಾದ   ಗುಣವಾಚಕ

అర్థం : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

ఉదాహరణ : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

పర్యాయపదాలు : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ಬೋಳು, ವಿಕೇಶಿ, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


ఇతర భాషల్లోకి అనువాదం :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated