అర్థం : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ
ఉదాహరణ :
ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.
పర్యాయపదాలు : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ
ఇతర భాషల్లోకి అనువాదం :
అర్థం : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
ఉదాహరణ :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
పర్యాయపదాలు : ಕಡಿಮೆ ಅಂತಸ್ತಿನ, ಕನಿಷ್ಠ
ఇతర భాషల్లోకి అనువాదం :