అర్థం : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ
ఉదాహరణ :
ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.
ఇతర భాషల్లోకి అనువాదం :
वह गड्ढा जिसमें सिंचाई के लिए पानी एकत्र किया जाता है।
किसान चौंचे के पानी से खेत सींच रहा है।అర్థం : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು
ఉదాహరణ :
ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.
ఇతర భాషల్లోకి అనువాదం :
शरीर में या शरीर के किसी अंग में खुजली मालूम होना।
दो दिन से न नहाने के कारण मेरा शरीर खुजला रहा है।అర్థం : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
ఉదాహరణ :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
ఇతర భాషల్లోకి అనువాదం :
అర్థం : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು
ఉదాహరణ :
ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.
పర్యాయపదాలు : ತುರಿಸು
ఇతర భాషల్లోకి అనువాదం :