అర్థం : ಯಾವುದೋ ಒಂದು ವಿಷೇಶ ರೂಪ ನೀಡಲು ಮುರಿಯುವ, ಹರಿಯುವ ಪ್ರಕ್ರಿಯೆ
ఉదాహరణ :
ಶಿಲ್ಪಿಕಾರನು ಸಂಗ ಮರಿಮರೀ ಕಲ್ಲನ್ನು ಕೆತ್ತುತ್ತಿದ್ದಾನೆ.
పర్యాయపదాలు : ಕಡಿ
ఇతర భాషల్లోకి అనువాదం :
అర్థం : ಕತ್ತರಿಸಿ ಬೇರೆ ಮಾಡುವ ಕ್ರಿಯೆ
ఉదాహరణ :
ಶಿಲ್ಪಿಯು ವಿಗ್ರಹವನ್ನು ಮಾಡಲು ಕಲ್ಲನ್ನು ಕೆತ್ತುತ್ತಿದ್ದಾರೆ.
ఇతర భాషల్లోకి అనువాదం :
అర్థం : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ
ఉదాహరణ :
ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.
ఇతర భాషల్లోకి అనువాదం :