పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೆಟ್ಟ ಲಕ್ಷಣ అనే పదం యొక్క అర్థం.

ಕೆಟ್ಟ ಲಕ್ಷಣ   ನಾಮಪದ

అర్థం : ಅಶುಭ ಅಥವಾ ಕೆಟ್ಟ ಲಕ್ಷಣ

ఉదాహరణ : ಹೊರಗಡೆ ಹೋಗುವಾಗ ಬೆಕ್ಕು ಅಡ್ಡಬಂದರೆ ಕೆಟ್ಟ ಲಕ್ಷಣ ಅಥವಾ ಅಶುಭ ಲಕ್ಷಣ ಎಂದು ನಂಬಲಾಗುತ್ತದೆ.

పర్యాయపదాలు : ಅಶುಭ ಚಿಹ್ನೆ, ಅಶುಭ ನಡತೆ, ಅಶುಭ ರೀತಿ, ಅಶುಭ ಲಕ್ಷಣ, ಅಶುಭ-ಚಿಹ್ನೆ, ಅಶುಭ-ನಡತೆ, ಅಶುಭ-ರೀತಿ, ಅಶುಭ-ಲಕ್ಷಣ, ಅಶುಭಚಿಹ್ನೆ, ಅಶುಭನಡೆತೆ, ಅಶುಭಲಕ್ಷಣ, ಕೆಟ್ಟ ಚಿಹ್ನೆ, ಕೆಟ್ಟ ನಡತೆ, ಕೆಟ್ಟ ರೀತಿ, ಕೆಟ್ಟ-ಚಿಹ್ನೆ, ಕೆಟ್ಟ-ನಡತೆ, ಕೆಟ್ಟ-ರೀತಿ, ಕೆಟ್ಟ-ಲಕ್ಷಣ, ಕೆಟ್ಟಚಿಹ್ನೆ, ಕೆಟ್ಟನಡತೆ, ಕೆಟ್ಟರೀತಿ, ಕೆಟ್ಟಲಕ್ಷಣ


ఇతర భాషల్లోకి అనువాదం :

अशुभ या बुरा लक्षण।

कहीं जाते समय बिल्ली का रास्ता काटना कुलक्षण माना जाता है।
अलक्षण, अशुभ चिह्न, अशुभ लक्षण, कुलक्ष, कुलक्षण, कुलक्षन, कुलच्छन, बुरा लक्षण

An unfavorable omen.

foreboding

ಕೆಟ್ಟ ಲಕ್ಷಣ   ಗುಣವಾಚಕ

అర్థం : ಯಾವುದರಲ್ಲಿ ಅಶುಭ ಅಥವಾ ಕೆಟ್ಟ ಲಕ್ಷಣವಿದೆಯೋ ಅಥವಾ ಕೆಟ್ಟ ಲಕ್ಷಣದ

ఉదాహరణ : ಇಲ್ಲಿ ಯಾವುದೇ ಕೆಟ್ಟ ಲಕ್ಷಣದ ಸ್ಥಿತಿಯಿಲ್ಲ.

పర్యాయపదాలు : ಕೆಟ್ಟ ಲಕ್ಷಣಗಳುಳ್ಳ, ಕೆಟ್ಟ ಲಕ್ಷಣಗಳುಳ್ಳಂತ, ಕೆಟ್ಟ ಲಕ್ಷಣಗಳುಳ್ಳಂತಹ


ఇతర భాషల్లోకి అనువాదం :

जिसमें अशुभ या बुरे लक्षण हों या बुरे लक्षण वाला।

यह कोई कुलक्षण स्थिति नहीं है।
अलक्षण, कुलक्ष, कुलक्षण, कुलक्षन, कुलच्छन

అర్థం : ಅಶುಭ ಅಥವಾ ಕೆಟ್ಟ ಲಕ್ಷಣಗಳುಳ್ಳವ

ఉదాహరణ : ಕೆಟ್ಟ ಲಕ್ಷಣದ ಸೊಸೆಯು ಮನೆಗೆ ಕಾಲಿಡುತ್ತಿದಂತೆಯೇ ಕೆಟ್ಟ ವಾರ್ತೆಗಳು ಬಂದವು.

పర్యాయపదాలు : ಕೆಟ್ಟ ಲಕ್ಷಣಗಳ್ಳುಂತ, ಕೆಟ್ಟ ಲಕ್ಷಣಗಳ್ಳುಂತಹ, ಕೆಟ್ಟ ಲಕ್ಷಣಗುಳ್ಳ, ಕೆಟ್ಟ ಲಕ್ಷಣದ


ఇతర భాషల్లోకి అనువాదం :

अशुभ या बुरे लक्षणों वाली।

कुलक्षणी बहू के आते ही घर तबाह हो गया।
कुलक्षणी दक्षिणी हवा अकाल का सूचक है।
अलक्षणी, कुलक्षणी