అర్థం : ಆ ಕೆಲಸ ಭೂಮಿಯನ್ನು ಉಳುವುದರಿಂದ ಹಿಡಿದು ಫಲಸಲನ್ನು ಕೀಲುವವರೆಗೂ ಮಾಡಲಾಗುತ್ತದೆ
ఉదాహరణ :
ರೈತನು ಬಿಸಿಲು-ಮಳೆಗೆ ಹೆದರದೆ ಕೃಷಿಯ ಕೆಲಸವನ್ನು ಮಾಡುತ್ತಾನೆ.
పర్యాయపదాలు : ಕೃಷಿ ಕಾರ್ಯ, ಕೃಷಿ ಕೆಲಸ, ಫಸಲಿನ ಕರ್ಮ, ಫಸಲಿನ ಕಾರ್ಯ, ಫಸಲಿನ ಕೆಲಸ, ವ್ಯವಸಾಯದ ಕರ್ಮ, ವ್ಯವಸಾಯದ ಕಾರ್ಯ, ವ್ಯವಸಾಯದ ಕೆಲಸ