పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುರ್ಚಿ అనే పదం యొక్క అర్థం.

ಕುರ್ಚಿ   ನಾಮಪದ

అర్థం : ಸ್ತಂಭದ ಕೆಳಗಿನ ಚೌಕ

ఉదాహరణ : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

పర్యాయపదాలు : ಆಸನ, ಗದ್ದುಗೆ, ಪೀಠ


ఇతర భాషల్లోకి అనువాదం :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

అర్థం : ಕುಳಿತುಕೊಳ್ಳುವುದಕ್ಕೆ ಉಪಯೋಗಿಸುವ ಒಂದು ಆಸನ ಅದರ ಹಿಂದಿನ ಭಾಗ ಪೀಠಕ್ಕೆ ಆಧಾರವಾಗುವ ದೃಷ್ಟಿಯಿಂದ ಮಾಡಲಾಗಿರುತ್ತದೆ

ఉదాహరణ : ನನ್ನ ತಂದೆಯವರು ಕುರ್ಚಿಯ ಮೇಲೆ ಕುಳಿತುಕೊಂಡು ವೃತ್ತಪತ್ರಿಕೆಯನ್ನು ಓದುತ್ತಿದ್ದಾರೆ.


ఇతర భాషల్లోకి అనువాదం :

बैठने के काम में आने वाला एक आसन जिसके पीछे का भाग पीठ को सहारा देने की दृष्टि से बना होता है।

पिताजी कुर्सी पर बैठकर समाचार पत्र पढ़ रहे हैं।
आराम पीठिका, कुरसी, कुर्सी

A seat for one person, with a support for the back.

He put his coat over the back of the chair and sat down.
chair

అర్థం : ಯಾವುದೋ ಒಂದು ಸ್ಥಾನ ಅಥವಾ ಪದವಿಯಲ್ಲಿ ಯಾರೋ ಒಬ್ಬ ಅಧಿಕಾರಿಯು ಆಸೀನರಾಗಿರುತ್ತಾರೆ

ఉదాహరణ : ರಾಜಕರಣಿಗಳು ತಮ್ಮ ಕುರ್ಚಿಯನ್ನು ಯಾರಿಗೂ ಬಿಟ್ಟು ಕೊಡಲು ಇಚ್ಚಿಸುವುದಿಲ್ಲ.

పర్యాయపదాలు : ಕುರಚಿ, ಪದವಿ


ఇతర భాషల్లోకి అనువాదం :

वह स्थान या पद जिस पर कोई अधिकारी आसीन हो।

नेता अपनी कुर्सी छोड़ना ही नहीं चाहते।
अधिकारी का पद, कुरसी, कुर्सी

A job in an organization.

He occupied a post in the treasury.
berth, billet, office, place, position, post, situation, spot