పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುರೂಪದ అనే పదం యొక్క అర్థం.

ಕುರೂಪದ   ಗುಣವಾಚಕ

అర్థం : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು

ఉదాహరణ : ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.

పర్యాయపదాలు : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದಂತ, ಕುರೂಪದಂತಹ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ


ఇతర భాషల్లోకి అనువాదం :

जिसमें किसी प्रकार का विकार हो गया हो।

कारीगर बिगड़ी मशीन को सुधार रहा है।
अपभ्रंश भाषा का स्थान प्राकृत तथा आधुनिक भाषा के बीच में है।
अपभ्रंश, अपभ्रंशित, अबतर, अयातयाम, बिगड़ा, विकारग्रस्त, विकारयुक्त, विकारी, विकृत, विद्रूप

Harmed or injured or spoiled.

I won't buy damaged goods.
The storm left a wake of badly damaged buildings.
damaged

అర్థం : ರೂಪವಿಲ್ಲದೆ ಇರುವುದು

ఉదాహరణ : ಮಾವುತನ ಸಂಗೀತಕ್ಕೆ ಮಾರುಹೋದ ಯಶೋಧರೆಯು ಅವನ ಕುರೂಪದ ಆಕಾರದಲ್ಲಿಯೂ ಸೌಂದರ್ಯವನ್ನು ಕಂಡಳು.

పర్యాయపదాలు : ಆಕಾರವಿಲ್ಲದ, ಆಕಾರವಿಲ್ಲದಂತ, ಆಕಾರವಿಲ್ಲದಂತಹ, ಕುರೂಪದಂತ, ಕುರೂಪದಂತಹ, ನಿರೂಪ, ನಿರೂಪದಂತ, ನಿರೂಪದಂತಹ, ರೂಪರಹಿತ, ರೂಪರಹಿತವಾದ, ರೂಪರಹಿತವಾದಂತ, ರೂಪರಹಿತವಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ, ವಿರೂಪವಾದ, ವಿರೂಪವಾದಂತ, ವಿರೂಪವಾದಂತಹ


ఇతర భాషల్లోకి అనువాదం :

जो सुडौल न हो।

वक्राचार्य का शरीर बेडौल है।
अनगढ़, अनघढ़, अपरूप, अवचनीय, उठंगल, कुगठित, कुडौल, बेडौल, बेढंगा, बेढप, बेढब, बेहंगम, भद्दा

Lacking symmetry or attractive form.

A shapeless hat on his head.
shapeless