అర్థం : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
ఉదాహరణ :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
పర్యాయపదాలు : ಎತ್ತಿನ ಗಾಡಿ
ఇతర భాషల్లోకి అనువాదం :
A heavy open wagon usually having two wheels and drawn by an animal.
cartఅర్థం : ಇರಡು ಚಕ್ರಗಳಿರುವ ಒಂದು ತರಹದ ಕುದುರೆಯ ಗಾಡಿ
ఉదాహరణ :
ನಾವು ಕುದುರೆ ಗಾಡಿ ಹತ್ತಿ ನಗರವನ್ನು ಸುತ್ತಲು ಹೋದೆವು.
పర్యాయపదాలు : ಟಾಂಗಾ ಗಾಡಿ
ఇతర భాషల్లోకి అనువాదం :
అర్థం : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
ఉదాహరణ :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
పర్యాయపదాలు : ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ, ಜಟಕಾಗಾಡಿ
ఇతర భాషల్లోకి అనువాదం :