అర్థం : ನರ್ತಿಸುವ ಕ್ರಿಯೆ
ఉదాహరణ :
ಅವಳ ನೃತ್ಯ ಎಲ್ಲರಿಗೂ ಖುಷಿ ತಂದುಕೊಟ್ಟಿತು.
ఇతర భాషల్లోకి అనువాదం :
Taking a series of rhythmical steps (and movements) in time to music.
dance, dancing, saltation, terpsichoreఅర్థం : ಹಳ್ಳಿಯಲ್ಲಿ ಪ್ರದರ್ಶಿಸುವ ನೃತ್ಯ ಅಥವಾ ಕುಣಿತ
ఉదాహరణ :
ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳು ಹಲವು ರೀತಿಯ ಸ್ಥಳೀಯ ನೃತ್ಯ ಪ್ರದರ್ಶಿಸಿದರು
పర్యాయపదాలు : ನರ್ತನ, ಸ್ಥಳೀಯ ನೃತ್ಯ, ಸ್ಥಳೀಯ-ನೃತ್ಯ, ಸ್ಥಳೀಯನೃತ್ಯ
ఇతర భాషల్లోకి అనువాదం :
A style of dancing that originated among ordinary people (not in the royal courts).
folk dance, folk dancing