సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
ఉదాహరణ : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
పర్యాయపదాలు : ಪಟಾಕಿ, ಹೂಕುಂಡದ ಪಟಾಕಿ
ఇతర భాషల్లోకి అనువాదం :हिन्दी
कागज के नली में बारूद भरकर पतली रस्सी की तरह बनाया हुआ एक पटाका।
అర్థం : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ
ఉదాహరణ : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.
పర్యాయపదాలు : ಕುಡಿಕೆ-ಬಾಣ, ಹೂ ಕುಂಡ, ಹೂ ಮದ್ದು, ಹೂ-ಕುಂಡ, ಹೂ-ಮದ್ದು
ఇతర భాషల్లోకి అనువాదం :हिन्दी English
एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।
A firework that burns slowly and throws out a shower of sparks.
ఆప్ స్థాపించండి