పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಂದು అనే పదం యొక్క అర్థం.

ಕುಂದು   ನಾಮಪದ

అర్థం : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು

ఉదాహరణ : ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.

పర్యాయపదాలు : ಕಳಂಕ, ದೋಷ


ఇతర భాషల్లోకి అనువాదం :

किसी पर लगने या लगाया जाने वाला दोष।

इस लांछन से बचने का क्या उपाय है।
अपयश, अपवाद, अलोक, आक्षेप, इफतरा, इफ़तरा, इफ़्तरा, इफ़्तिरा, इफ्तरा, इफ्तिरा, कलंक, कलौंछ, कलौंस, कालिमा, दाग, दाग़, धब्बा, लांछन, लांछना

A false accusation of an offense or a malicious misrepresentation of someone's words or actions.

calumniation, calumny, defamation, hatchet job, obloquy, traducement

అర్థం : ಹಾಳಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.

పర్యాయపదాలు : ಕೊರತೆ, ದೋಷ


ఇతర భాషల్లోకి అనువాదం :

అర్థం : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

ఉదాహరణ : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

పర్యాయపదాలు : ಘಟನೆ, ಚರ್ಚೆ, ವಂಚನೆ, ಸಂಭವಿಸು


ఇతర భాషల్లోకి అనువాదం :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident

ಕುಂದು   ಕ್ರಿಯಾಪದ

అర్థం : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ

ఉదాహరణ : ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.

పర్యాయపదాలు : ಇಳಿ, ಕೆಳಗೆ ಬರು


ఇతర భాషల్లోకి అనువాదం :

उतर जाना या न रहना या किसी उच्च स्तर या स्थिति से अपने नीचे वाले सामान्य या स्वाभाविक स्तर, स्थिति आदि की ओर आना।

आज सुबह ही इसका बुखार टूटा।
घंटों बाद मनोज का नशा टूटा।
उतरना, टूटना

Wear off or die down.

The pain subsided.
lessen, subside