అర్థం : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು
ఉదాహరణ :
ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.
పర్యాయపదాలు : ಕೂರ್ಚಿ, ಬ್ರಷ್ಷು, ವರ್ಣ ಕುಂಚ
ఇతర భాషల్లోకి అనువాదం :
A brush used as an applicator (to apply paint).
paintbrushఅర్థం : ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ
ఉదాహరణ :
ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.
ఇతర భాషల్లోకి అనువాదం :