అర్థం : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು
ఉదాహరణ :
ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.
పర్యాయపదాలు : ಕೀಳಾದ, ಕೀಳಾದಂತ, ಕೀಳು, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು
ఇతర భాషల్లోకి అనువాదం :