అర్థం : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ
ఉదాహరణ :
ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.
పర్యాయపదాలు : ಕ್ರಿಮಿನಾಶಕ
ఇతర భాషల్లోకి అనువాదం :
कीड़ों को मारने के लिए उपयोग में लाया जाने वाला रसायन।
फसलों को रोग से बचाने के लिए कीटनाशक का प्रयोग किया जाता है।A chemical used to kill pests (as rodents or insects).
pesticideఅర్థం : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ
ఉదాహరణ :
ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.
పర్యాయపదాలు : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ
ఇతర భాషల్లోకి అనువాదం :