అర్థం : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು
ఉదాహరణ :
ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
ఇతర భాషల్లోకి అనువాదం :
The quality that renders something desirable or valuable or useful.
worthఅర్థం : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ
ఉదాహరణ :
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
ఇతర భాషల్లోకి అనువాదం :
అర్థం : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ
ఉదాహరణ :
ಈ ಕಾರಿನ ಬೆಲೆ ಏನು?
పర్యాయపదాలు : ಕಣ್ಣಿ, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ, ಹಣ
ఇతర భాషల్లోకి అనువాదం :
The property of having material worth (often indicated by the amount of money something would bring if sold).
The fluctuating monetary value of gold and silver.అర్థం : ರಾಜನೀತಿಯಲ್ಲಿ ಶತ್ರು-ಪಕ್ಷದವರನ್ನು ಹಣ ನೀಡಿ ತಮ್ಮ ಕಡೆಯವರನ್ನಾಗಿ ಮಾಡುವ ಕ್ರಿಯೆ
ఉదాహరణ :
ಅವನು ಹಣದ ಮುಖಾಂತರ ಶತೃ ಪಕ್ಷದ ಕೆಲವು ಸದಸ್ಯರನ್ನು ತನ್ನ ಕಡೆಯವರನ್ನಾಗಿ ಮಾಡಿಕೊಂಡನು.
పర్యాయపదాలు : ಹಣದ ಮುಖಾಂತರ
ఇతర భాషల్లోకి అనువాదం :