అర్థం : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
ఉదాహరణ :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
పర్యాయపదాలు : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
ఇతర భాషల్లోకి అనువాదం :
అర్థం : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
ఉదాహరణ :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
పర్యాయపదాలు : ಅಗ್ನಿ, ಉರಿ, ಬೆಂಕಿ
ఇతర భాషల్లోకి అనువాదం :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।