అర్థం : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು
ఉదాహరణ :
ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ. ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.
పర్యాయపదాలు : ಕಾಶ್ಮೀರದ, ಕಾಶ್ಮೀರದಂತಹ, ಕಾಶ್ಮೀರಿ, ಕಾಶ್ಮೀರಿಯ
ఇతర భాషల్లోకి అనువాదం :
Of or relating to or characteristic of Kashmir or its people or culture.
The Kashmiri mountains.