అర్థం : ಯಾವುದೋ ಒಂದರಲ್ಲಿ ಕಾವ್ಯದ ಪುಟವಿರುವುದು ಅಥವಾ ಕವಿತೆಯಿಂದ ತುಂಬಿರುವಂತಹ
ఉదాహరణ :
ಅವಳು ಕಾವ್ಯಾತ್ಮಕ ಕಲ್ಪನೆಯಿಂದ ಉತ್ತರವನ್ನು ಹೇಳುತ್ತಿದ್ದಾಳೆ.
పర్యాయపదాలు : ಕಾವ್ಯಪೂರ್ಣ, ಕಾವ್ಯಪೂರ್ಣವಾದಂತ, ಕಾವ್ಯಪೂರ್ಣವಾದಂತಹ, ಕಾವ್ಯಾತ್ಮಕ, ಕಾವ್ಯಾತ್ಮಕವಾದ, ಕಾವ್ಯಾತ್ಮಕವಾದಂತ, ಕಾವ್ಯಾತ್ಮಕವಾದಂತಹ, ರಸಾತ್ಮಕ, ರಸಾತ್ಮಕವಾದ, ರಸಾತ್ಮಕವಾದಂತ, ರಸಾತ್ಮಕವಾದಂತಹ
ఇతర భాషల్లోకి అనువాదం :
जिसमें काव्य का पुट हो या जो काव्य से भरा हुआ हो।
वह काव्यात्मक अंदाज में अपना वक्तव्य दे रही थी।