అర్థం : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ
ఉదాహరణ :
ಜನ್ಮ ಪಡೆದವನ ಸಾವು ನಿಶ್ಚಿತ.
పర్యాయపదాలు : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು
ఇతర భాషల్లోకి అనువాదం :
शरीर से प्राण निकल जाने के बाद की अवस्था।
जन्म लेने वाले की मृत्यु निश्चित है।