సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಾದರು ಕಾರ್ಯ ಅಥವಾ ಪದವಿಯ ಉತ್ತರದಾಯಿತ್ವ ಅಥವಾ ಯಾವುದಾದರು ಕಾರ್ಯದ ನಿರ್ವಹಣೆ ಹಾಗೂ ಸಂಚಾಲನೆಯ ಪೂರ್ತಿ ಜವಾಬ್ದಾರಿ
ఉదాహరణ : ರಾಷ್ಟ್ರಪತಿಗಳು ನಿಯೋಜಿಸಲಾದ ಒಂಭತ್ತು ಜನ ಉಪರಾಷ್ಟ್ರಪತಿಗಳಿಗೆ ಕಾರ್ಯಭಾರವನ್ನು ಹಂಚಿದರು.
పర్యాయపదాలు : ಕಾರ್ಯ-ಭಾರ, ಕಾರ್ಯಭಾರ
ఇతర భాషల్లోకి అనువాదం :हिन्दी English
किसी कार्य या पद का उत्तरदायित्व या किसी कार्य के निर्वाह तथा संचालन की पूरी जिम्मेदारी।
Work that a person is expected to do in a specified time.
ఆప్ స్థాపించండి