అర్థం : ಒಂದು ಸ್ಥಳದಲ್ಲಿ ಯಂತ್ರವನ್ನು ಅಳವಡಿಸಿ ಮತ್ತು ಅದರ ಸಹಾಯದಿಮದ ಹಲವಾರು ವಸ್ತುಗಳನ್ನು ತಯಾರು ಮಾಡಲಾಗುತ್ತದೆ
ఉదాహరణ :
ಮೋಹನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ఇతర భాషల్లోకి అనువాదం :
Workshop where metal is cut and shaped etc., by machine tools.
machine shopఅర్థం : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ
ఉదాహరణ :
ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.
పర్యాయపదాలు : ಉದ್ಯೋಗ ಶಾಲೆ, ಕಾರಖಾನೆ, ಗಿರಣಿ, ಮಿಲ್ಲು
ఇతర భాషల్లోకి అనువాదం :
Buildings for carrying on industrial labor.
They built a large plant to manufacture automobiles.