అర్థం : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,
ఉదాహరణ :
ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.
పర్యాయపదాలు : ಜೈಲು, ಬಂದಿಖಾನೆ, ವಿಚಾರಣೆ, ಹವಾಲತ್ತು
ఇతర భాషల్లోకి అనువాదం :
The act of sending an accused person back into custody to await trial (or the continuation of the trial).
remandఅర్థం : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ఉదాహరణ :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
పర్యాయపదాలు : ಕಾರಾಗಾರ, ಜೇಲು, ಜೈಲು, ಬಂಧನ, ಬಂಧೀಖಾನೆ, ಸೆರೆಮನೆ
ఇతర భాషల్లోకి అనువాదం :
A correctional institution where persons are confined while on trial or for punishment.
prison, prison house