అర్థం : ಯಾರು ಅನ್ಯಾಯ ಅಥವಾ ಗುಪ್ತವಾದ ರೂಪದಿಂದ ಶಬ್ಧ, ವಾಕ್ಯ ಮೊದಲಾದವುಗಳನ್ನು ನಕಲು ಮಾಡುತ್ತಾರೋ
ఉదాహరణ :
ನಕಲು ಮಾಡುವ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಹಾಕಲಾಯಿತು.
పర్యాయపదాలు : ಕಾಪಿ ಮಾಡುವಂತ, ಕಾಪಿ ಮಾಡುವಂತಹ, ನಕಲು ಮಾಡುವ, ನಕಲು ಮಾಡುವಂತ, ನಕಲು ಮಾಡುವಂತಹ
ఇతర భాషల్లోకి అనువాదం :