పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾನನ అనే పదం యొక్క అర్థం.

ಕಾನನ   ನಾಮಪದ

అర్థం : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು

ఉదాహరణ : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.

పర్యాయపదాలు : ಅಡವಿ, ಅರಣ್ಯ, ಕಾಡು, ಬನ, ವನ


ఇతర భాషల్లోకి అనువాదం :

वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।

पुरातन काल में ऋषि-मुनि जंगलों में निवास करते थे।
अटवी, अरण्य, अरण्यक, अरन, अरन्य, आरन, उजाड़, उजार, कानन, जंगल, त्रस, दाव, द्रुमालय, बन, बयाबान, बियाबान, बियावान, माल, वन, वादी, विपिन, समज

Land that is covered with trees and shrubs.

forest, timber, timberland, woodland

అర్థం : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

ఉదాహరణ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

పర్యాయపదాలు : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ


ఇతర భాషల్లోకి అనువాదం :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

అర్థం : ಬೇಟೆಯಾಡುವ ಸ್ಥಳ

ఉదాహరణ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

పర్యాయపదాలు : ಅಡವಿ, ಅರಣ್ಯ, ಕಾಡು, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು


ఇతర భాషల్లోకి అనువాదం :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

ಕಾನನ   ಗುಣವಾಚಕ

అర్థం : ಕಾಡು-ಮೇಡಿನ ಪ್ರದೇಶ

ఉదాహరణ : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.

పర్యాయపదాలు : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ


ఇతర భాషల్లోకి అనువాదం :

जिसमें जंगल हों।

कुछ आदिवासी जातियाँ जंगली स्थानों पर निवास करती हैं।
जंगली, वन्यतापूर्ण

Covered with forest.

Efforts to protect forested lands of the northwest.
forested

అర్థం : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ

ఉదాహరణ : ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.

పర్యాయపదాలు : ಅರಣ್ಯ, ಕಾಡಿನ, ವ್ಯನ


ఇతర భాషల్లోకి అనువాదం :

जंगल संबंधी या जंगल का।

उसे जंगली जीवन के बारे में कुछ भी जानकारी नहीं है।
अरणीय, आरण्यक, जंगली, जाँगलू, वनीय, वन्य

Relating to or characteristic of wooded regions.

A shady sylvan glade.
silvan, sylvan

అర్థం : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ

ఉదాహరణ : ಇದೊಂದು ಕಾಡು ಗಿಡ.

పర్యాయపదాలు : ಅರಣ್ಯ, ಕಾಡು, ವನ್ಯ


ఇతర భాషల్లోకి అనువాదం :

जंगल में होने या मिलने वाला।

यह जंगली जड़ी है।
अग्राम्य, अरण्यभव, आरण्यक, जंगली, वनजात, वन्य