పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾಚ అనే పదం యొక్క అర్థం.

ಕಾಚ   ನಾಮಪದ

అర్థం : ಸ್ವಲ್ಪ ಕಪ್ಪು ಬಣ್ಣದ ಒಂದು ಮೂಲ ಲೋಹ ಅದರ ಪರಮಾಣುವಿನ ಸಂಖ್ಯೆ ಎಂಬತ್ತೆರಡು ಇರುವುದು

ఉదాహరణ : ಮಕ್ಕಳು ಗಾಜಿನ ಗೊಂಬೆಯನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ.

పర్యాయపదాలు : ಗಾಜು


ఇతర భాషల్లోకి అనువాదం :

हल्के काले रंग की एक मूल धातु जिसकी परमाणु संख्या बयासी होती है।

बच्चे सीसे के बने खिलौनों से खेल रहे हैं।
त्रपु, शिरावृत्त, सीसा

అర్థం : ಮರಳನ್ನು ಸೋಡಾ ಅಥವಾ ಪೊಟ್ಯಾಷ್ ಅಥವಾ ಅವೆರಡರೊಡನೆ ಮತ್ತು ಇತರ ಕೆಲವು ಪದಾರ್ಥಗಳೊಡನೆ ಬೆರೆಸಿ, ಶಾಖದಿಂದ ಕರಗಿಸಿ ತಯಾರಿಸಿದ, ಸಾಮಾನ್ಯವಾಗಿ, ಪಾರದರ್ಶಕವಾಗಿ, ಹೊಳಪುಳ್ಳದ್ದಾಗಿ ಕಠಿಣವಾಗಿ ಮತ್ತು ಬಿದುರವಾಗಿ ಇರುವ ಪದಾರ್ಥ

ఉదాహరణ : ಸೀಸದಲ್ಲಿ ಔಷಧವನ್ನು ಇಡಲಾಗಿದೆ.

పర్యాయపదాలు : ಗಾಜು, ಸೀಸ


ఇతర భాషల్లోకి అనువాదం :

A brittle transparent solid with irregular atomic structure.

glass

అర్థం : ಪ್ಯಾಂಟು ಮತ್ತಿತರ ಉಡುಪುಗಳ ಒಳಗಡೆ ತೊಡುವ ಒಂದು ಬಟ್ಟೆ

ఉదాహరణ : ನನ್ನ ಚಡ್ಡಿ ಹರಿದು ಹೋಗಿದೆ.

పర్యాయపదాలు : ಅರಚಲ್ಲಣ, ಚಡ್ಡಿ, ನಿಕ್ಕರು


ఇతర భాషల్లోకి అనువాదం :

एक प्रकार का सिला कपड़ा जो पैंट आदि के अंदर पहना जाता है।

उसने अपनी बेटी के लिए नई फ्रॉक और नई कच्छी खरीदी।
कच्छा, कच्छी, चड्डी

Underpants worn by men.

boxers, boxershorts, drawers, shorts, underdrawers