అర్థం : ತುತ್ತೂರಿಯನ್ನು ಬಾರಿಸುವುದರಲ್ಲಿ ನಿಪುಣನಾಗುರುವನು ಅಥವಾ ತುತ್ತೂರಿ ಊದುವವನು
ఉదాహరణ :
ಅವನು ನೈಪುಣ್ಯತೆಯನ್ನು ಹೊಂದಿರುವ ತುತ್ತೂರಿ ವಾದಕ.
పర్యాయపదాలు : ಕಹಳೆ ಊದುವವನು, ಕಹಳೆ-ಊದುವವನು, ಕಹಳೆ-ವಾದಕ, ಕೊಂಬು ಊದುವವನು, ಕೊಂಬು ವಾದಕ, ಕೊಂಬು-ಊದುವವನು, ಕೊಂಬು-ವಾದಕ, ತುತ್ತೂರಿ ಊದುವವನು, ತುತ್ತೂರಿ ವಾದಕ, ತುತ್ತೂರಿ-ಊದುವವನು, ತುತ್ತೂರಿ-ವಾದಕ
ఇతర భాషల్లోకి అనువాదం :
वह जो तुरही बजाने में निपुण हो या तुरही बजाता हो।
वह एक कुशल तुरहीवादक है।