అర్థం : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ
ఉదాహరణ :
ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.
పర్యాయపదాలు : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ
ఇతర భాషల్లోకి అనువాదం :
Difficult to analyze or understand.
A complicated problem.అర్థం : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ
ఉదాహరణ :
ಮುಪ್ಪಿನ ಜೀವನ ಕಷ್ಟಕರವಾದುದು.
పర్యాయపదాలు : ಕಷ್ಟಕರ, ಕಷ್ಟಕರವಾದ, ಕಷ್ಟಕರವಾದಂತ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ
ఇతర భాషల్లోకి అనువాదం :
Causing or marked by grief or anguish.
A grievous loss.