అర్థం : ಮಧುರವಾದ ಶಬ್ಧವನ್ನು ಮಾಡುವುದು
ఉదాహరణ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
పర్యాయపదాలు : ಕೂಗು, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
ఇతర భాషల్లోకి అనువాదం :
అర్థం : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ఉదాహరణ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
పర్యాయపదాలు : ಇನಿದನಿ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
ఇతర భాషల్లోకి అనువాదం :