పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕರ್ಮನಿಷ್ಟ అనే పదం యొక్క అర్థం.

ಕರ್ಮನಿಷ್ಟ   ನಾಮಪದ

అర్థం : ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ

ఉదాహరణ : ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ.

పర్యాయపదాలు : ಕಾರ್ಯನಿಷ್ಟ


ఇతర భాషల్లోకి అనువాదం :

कर्मण्य होने की अवस्था, गुण या भाव।

लक्ष्य पाने के लिए कर्मण्यता अत्यावश्यक है।
कर्मण्यता, कारगुज़ारी, कारगुजारी

Something that people do or cause to happen.

act, deed, human action, human activity

ಕರ್ಮನಿಷ್ಟ   ಗುಣವಾಚಕ

అర్థం : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

ఉదాహరణ : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

పర్యాయపదాలు : ಕಾರ್ಯನಿಷ್ಟ, ಧರ್ಮನಿಷ್ಟ


ఇతర భాషల్లోకి అనువాదం :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

అర్థం : ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ

ఉదాహరణ : ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ.

పర్యాయపదాలు : ಕಾರ್ಯನಿಷ್ಟ


ఇతర భాషల్లోకి అనువాదం :

कर्म या कार्य से संबंधित।

वे कर्मण्य विषयों पर वार्तालाप कर रहे हैं।
कर्मण्य

అర్థం : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ

ఉదాహరణ : ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.

పర్యాయపదాలు : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


ఇతర భాషల్లోకి అనువాదం :

भली-भाँति कार्य करने वाला।

कर्मनिष्ठ व्यक्ति को आजीविका के लिए भटकना नहीं पड़ता है।
कर्मनिष्ठ

అర్థం : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ

ఉదాహరణ : ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.

పర్యాయపదాలు : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


ఇతర భాషల్లోకి అనువాదం :

शास्त्रविहित कर्मों में निष्ठा रखने वाला।

कर्मनिष्ठ व्यक्ति संध्या, अग्निहोत्र आदि कर्म करते हैं।
कर्मनिष्ठ