పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕರೆಯುವಿಕೆ అనే పదం యొక్క అర్థం.

ಕರೆಯುವಿಕೆ   ನಾಮಪದ

అర్థం : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು

ఉదాహరణ : ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.

పర్యాయపదాలు : ಎಚ್ಚರಿಸುವಿಕೆ, ಕೂಗುವಿಕೆ, ತಿಳಿಸುವಿಕೆ, ಸಂಭೋದನೆ


ఇతర భాషల్లోకి అనువాదం :

किसी को पुकारने या बुलाने के लिए प्रयुक्त शब्द।

गाँधीजी का संबोधन बापू नाम से भी होता था।
संबोधन, सम्बोधन

అర్థం : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ఉదాహరణ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

పర్యాయపదాలు : ಅರಚು, ಅರಚುವಿಕೆ, ಆಕ್ರಂದನ, ಕರೆ, ಕೂಗು, ಕೂಗುವಿಕೆ


ఇతర భాషల్లోకి అనువాదం :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

అర్థం : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

ఉదాహరణ : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

పర్యాయపదాలు : ಆಮಂತ್ರಣ, ಆಹ್ವಾನ, ಕರೆ


ఇతర భాషల్లోకి అనువాదం :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

అర్థం : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ

ఉదాహరణ : ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.

పర్యాయపదాలు : ಆಮಂತ್ರಣ, ಆಹ್ವಾನ


ఇతర భాషల్లోకి అనువాదం :

मंगल कार्यों आदि में सम्मिलित होने के लिए मित्रों, संबंधियों आदि को अपने यहाँ बुलाने की क्रिया।

आज मेरे मित्र के यहाँ से निमंत्रण आया है।
अवहार, आदापन, आमंत्रण, आमन्त्रण, आवाह, इष्टि, केतन, निमंत्रण, निमन्त्रण, नेवता, न्योता, न्यौता, वत

A request (spoken or written) to participate or be present or take part in something.

An invitation to lunch.
She threw the invitation away.
invitation