పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕರೆ అనే పదం యొక్క అర్థం.

ಕರೆ   ನಾಮಪದ

అర్థం : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ

ఉదాహరణ : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.

పర్యాయపదాలు : ಕಲಂಕ, ಕಲೆ, ಸುಟ್ಟ ಗುರುತು


ఇతర భాషల్లోకి అనువాదం :

किसी तल पर पड़ा हुआ चिह्न।

कई बार धोने के बाद भी इस कपड़े पर लगा धब्बा नहीं मिटा।
चटका, दाग, दाग़, धब्बा, निशान, पालि

A visible indication made on a surface.

Some previous reader had covered the pages with dozens of marks.
Paw prints were everywhere.
mark, print

అర్థం : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ఉదాహరణ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

పర్యాయపదాలు : ಅರಚು, ಅರಚುವಿಕೆ, ಆಕ್ರಂದನ, ಕರೆಯುವಿಕೆ, ಕೂಗು, ಕೂಗುವಿಕೆ


ఇతర భాషల్లోకి అనువాదం :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

అర్థం : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

ఉదాహరణ : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

పర్యాయపదాలు : ಆಮಂತ್ರಣ, ಆಹ್ವಾನ, ಕರೆಯುವಿಕೆ


ఇతర భాషల్లోకి అనువాదం :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

అర్థం : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

ఉదాహరణ : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

పర్యాయపదాలు : ಅಮಂತ್ರಣ, ಆಹ್ವಾನ, ನಿಮಂತ್ರಣ


ఇతర భాషల్లోకి అనువాదం :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

అర్థం : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

ఉదాహరణ : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

పర్యాయపదాలు : ಕರೆಯುವುದು, ಕೂಗು, ಕೂಗುವುದು


ఇతర భాషల్లోకి అనువాదం :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

అర్థం : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು

ఉదాహరణ : ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.

పర్యాయపదాలు : ಕಲೆ


ఇతర భాషల్లోకి అనువాదం :

किसी द्रव पदार्थ की छिटकी हुई बूँद।

मेरे कपड़े पर तेल का छींटा पड़ गया है।
छींट, छींटा

A small quantity of something moist or liquid.

A dab of paint.
A splatter of mud.
Just a splash of whiskey.
dab, splash, splatter

ಕರೆ   ಕ್ರಿಯಾಪದ

అర్థం : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

ఉదాహరణ : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

పర్యాయపదాలు : ಕೂಗು


ఇతర భాషల్లోకి అనువాదం :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

అర్థం : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

ఉదాహరణ : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

పర్యాయపదాలు : ಕೂಗು, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


ఇతర భాషల్లోకి అనువాదం :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

అర్థం : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

ఉదాహరణ : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

పర్యాయపదాలు : ತೆಗೆ


ఇతర భాషల్లోకి అనువాదం :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

అర్థం : ಆಮಂತ್ರಣ ನೀಡುವುದು

ఉదాహరణ : ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.

పర్యాయపదాలు : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಔತಣ ನೀಡು, ಕರೆನೀಡು


ఇతర భాషల్లోకి అనువాదం :

Request the participation or presence of.

The organizers invite submissions of papers for the conference.
call for, invite

అర్థం : ಧ್ವನಿಯನ್ನು ಎತ್ತರಿಸಿ ಕೂಗುವುದು

ఉదాహరణ : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

పర్యాయపదాలు : ಕೂಗು


ఇతర భాషల్లోకి అనువాదం :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

అర్థం : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

ఉదాహరణ : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

పర్యాయపదాలు : ಕೂಗು


ఇతర భాషల్లోకి అనువాదం :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call