అర్థం : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
ఉదాహరణ :
ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
పర్యాయపదాలు : ಕಪ್ಪು ಬಣ್ಣದ ಪಕ್ಷಿ, ಕಾಕೆ, ಕಾಗೆ
ఇతర భాషల్లోకి అనువాదం :
Black birds having a raucous call.
crow