అర్థం : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ
ఉదాహరణ :
ವಾಲಿಯನ್ನು ಶ್ರೀ ರಾಮನು ಸಾಯಿಸಿದನು.
పర్యాయపదాలు : ಕಪೀಶ, ವಾಲಿ, ಸುಗ್ರೀವಾಗ್ರಜ
ఇతర భాషల్లోకి అనువాదం :
An imaginary being of myth or fable.
mythical beingఅర్థం : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
ఉదాహరణ :
ಹನುಮಂತ ರಾಮನ ಭಕ್ತ
పర్యాయపదాలు : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಶ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
ఇతర భాషల్లోకి అనువాదం :
पवन के पुत्र जो बहुत ही बलशाली और अमर माने जाते हैं।
हनुमान राम के भक्त थे।In Hinduism, the monkey god and helper of Rama. God of devotion and courage.
hanuman