అర్థం : ಕನ್ನ ಹಾಕಿ ಕಳ್ಳತನ ಮಾಡುವ ವ್ಯಕ್ತಿ
ఉదాహరణ :
ಹಿಂದಿನ ಕಾಲದಲ್ಲಿ ಕಳ್ಳರು ಕನ್ನ ಹಾಕಿ ಕಳ್ಳತನವನ್ನು ಮಾಡಿತ್ತಿದ್ದರು.
పర్యాయపదాలు : ತೂತು ಮಾಡುವುದು, ರಂಧ್ರ ಮಾಡುವುದು
ఇతర భాషల్లోకి అనువాదం :
అర్థం : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
ఉదాహరణ :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
పర్యాయపదాలు : ಸುರಂಗ
ఇతర భాషల్లోకి అనువాదం :
Trespassing for an unlawful purpose. Illegal entrance into premises with criminal intent.
break-in, breaking and entering, housebreaking