అర్థం : ಕಣಿವೆಯ ಅಥವಾ ಕಣಿವೆಗೆ ಸಂಬಂಧಿಸಿದ
ఉదాహరణ :
ಸಿಂಧು ಕಣಿವೆಯ ಸಂಸ್ಕೃತಿಯು ವಿಶ್ವದ ಪ್ರಚೀನ ನದಿಯ ಕಣಿವೆಯ ಸಂಸ್ಕೃತಿಯಲ್ಲಿ ಒಂದು ಪ್ರಮುಖವಾದ ಸಂಸ್ಕೃತಿಯಿತ್ತು.
ఇతర భాషల్లోకి అనువాదం :
घाटी का या घाटी से संबंधित।
सिंधु घाटी की सभ्यता विश्व की प्राचीन नदी घाटी सभ्यताओं में से एक प्रमुख सभ्यता थी।అర్థం : ಎರಡು ಪರ್ವತಗಳ ನಡುವಿನ ಹಾದಿ
ఉదాహరణ :
ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.
అర్థం : ಎರಡು ಪರ್ವತಗಳ ನಡುವಿನ ಭೂಮಿ
ఉదాహరణ :
ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
పర్యాయపదాలు : ಘಟ್ಟ
ఇతర భాషల్లోకి అనువాదం :
The location in a range of mountains of a geological formation that is lower than the surrounding peaks.
We got through the pass before it started to snow.