పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಡ అనే పదం యొక్క అర్థం.

ಕಡ   ನಾಮಪದ

అర్థం : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು

ఉదాహరణ : ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.

పర్యాయపదాలు : ಉದ್ದರಿ, ಋಣ, ಸಾಲ


ఇతర భాషల్లోకి అనువాదం :

किसी वस्तु आदि की वह कीमत जो वस्तु के मालिक को बाद में चुकाई जाए।

अभी कपड़ेवाले सेठ का मुझपर दो हजार रुपए उधार है।
उधार, उधारी, कर्ज, कर्जा, देना

Money or goods or services owed by one person to another.

debt

అర్థం : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು

ఉదాహరణ : ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.

పర్యాయపదాలు : ಋಣ, ದೇಣಿ, ಸಾಲ


ఇతర భాషల్లోకి అనువాదం :

कहीं से या किसी से ब्याज सहित या बिना ब्याज के वापस करने की बोली पर लिया हुआ धन आदि।

उसने घर बनाने के लिए बैंक से ऋण लिया।
उधार, ऋण, कर्ज, कर्जा, प्रामीत्य, लोन

Money or goods or services owed by one person to another.

debt

అర్థం : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ఉదాహరణ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

పర్యాయపదాలు : ಎರಳೆ, ಎಳ, ಏಣ, ಏಣಿ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ఇతర భాషల్లోకి అనువాదం :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

అర్థం : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು

ఉదాహరణ : ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.

పర్యాయపదాలు : ಋಣ, ಎರವಲು, ಸಾಲ


ఇతర భాషల్లోకి అనువాదం :

किसी से ली गई वह वस्तु, पैसा आदि जो दिए गए समय पर उसको लौटाई जाए।

राम ने पुस्तक खरीदने के लिए मुझसे सौ रुपए उधार लिया।
उसका मुझपर सौ रुपये देना है।
उधार, उधारी, कर्ज, कर्जा, देन, देना

Money or goods or services owed by one person to another.

debt

ಕಡ   ಗುಣವಾಚಕ

అర్థం : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು

ఉదాహరణ : ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.

పర్యాయపదాలు : ಋಣ, ಸಾಲ


ఇతర భాషల్లోకి అనువాదం :

जो किसी काम ,वस्तु आदि के बदले किसी को देना हो।

उसने दुकान से सौ रुपए का उधार सामान लिया।
उधार