పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಠಿಣವಾದಂತ అనే పదం యొక్క అర్థం.

ಕಠಿಣವಾದಂತ   ಗುಣವಾಚಕ

అర్థం : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ

ఉదాహరణ : ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!

పర్యాయపదాలు : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ


ఇతర భాషల్లోకి అనువాదం :

जल्दी पकड़ में न आने वाला या जिसे पकड़ना कठिन हो।

दुर्ग्राह्य वस्तुओं के पीछे भागने से क्या लाभ!।
दुर्ग्रह, दुर्ग्राही, दुर्ग्राह्य

అర్థం : ಯಾವುದೋ ಒಂದು ಪೂರ್ಣವಾಗಿ ಅಥವಾ ಸುಲಭವಾಗಿ ಅರ್ಥವಾಗುವುದಿಲ್ಲವೋ

ఉదాహరణ : ಈ ಕಠಿಣವಾದ ಲೆಕ್ಕವನ್ನು ಮೊದಲು ಯಾರು ಬಿಡಿಸುವಿರಿ?

పర్యాయపదాలు : ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಷಿಷ್ಟವಾದಂತಹ


ఇతర భాషల్లోకి అనువాదం :

जो पूरी तरह से या आसानी से समझ में न आए।

जीवन एक अनबूझ पहेली है।
अनबूझ

Not fully understood.

An uncomprehended mystery.
uncomprehended

అర్థం : ಯಾವುದನ್ನು ಪೂರ್ಣ ಮಾಡುವುದು ಕಠಿಣವೋ

ఉదాహరణ : ಈ ಕಠಿಣವಾದ ಕೆಲಸದಲ್ಲಿ ನಾನು ಕೈ ಹಾಕುವುದಿಲ್ಲ.

పర్యాయపదాలు : ಕಠಿಣವಾದ, ಕಠಿಣವಾದಂತಹ


ఇతర భాషల్లోకి అనువాదం :

जिसको पूरा करना कठिन हो।

इस अपाढ़ काम में मैं हाथ नहीं डालूँगा।
अपाढ़

అర్థం : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

ఉదాహరణ : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

పర్యాయపదాలు : ಕಠಿಣವಾದ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


ఇతర భాషల్లోకి అనువాదం :

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

అర్థం : ತುಂಬಾ ಕಠೋರ ಅಥವಾ ಬಿರುಸಾದಂತಹ

ఉదాహరణ : ಅವನು ಹಗ್ಗಕ್ಕೆ ಕಠಿಣವಾದ ಅಥವಾ ಬಿಚ್ಚಲಾಗದ ಗಂಟನ್ನು ಹಾಕಿದ್ದಾನೆ.

పర్యాయపదాలు : ಕಠಿಣ, ಕಠಿಣವಾದ, ಕಠಿಣವಾದಂತಹ


ఇతర భాషల్లోకి అనువాదం :

बहुत कठोर या ख़ूब कड़ा।

उसने रस्सी में बज्र गाँठ डाल दी है।
बज्र, वज्र

అర్థం : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ

ఉదాహరణ : ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.

పర్యాయపదాలు : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ


ఇతర భాషల్లోకి అనువాదం :

जो आसानी या सहजता से न समझा जा सके।

प्रश्न हल करने की यह सबसे दुर्ग्राह्य प्रक्रिया है।
अलेख, अलेखा, अविज्ञेय, असुगम, क्लिष्ट, दुर्ग्रह, दुर्ग्राही, दुर्ग्राह्य, दुर्ज्ञेय, दुर्बोध

అర్థం : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

ఉదాహరణ : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

పర్యాయపదాలు : ಅಸಾಧ್ಯ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತಹ


ఇతర భాషల్లోకి అనువాదం :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

అర్థం : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

ఉదాహరణ : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

పర్యాయపదాలు : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


ఇతర భాషల్లోకి అనువాదం :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

అర్థం : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

ఉదాహరణ : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

పర్యాయపదాలు : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


ఇతర భాషల్లోకి అనువాదం :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

అర్థం : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

ఉదాహరణ : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

పర్యాయపదాలు : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


ఇతర భాషల్లోకి అనువాదం :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर