పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಟ್ಟಿದ అనే పదం యొక్క అర్థం.

ಕಟ್ಟಿದ   ಗುಣವಾಚಕ

అర్థం : ಯಾವುದೇ ವಸ್ತು ಸಂಗತಿಗಳು ಪೂರ್ಣವಾಗಿ ರಚನೆಗೊಂಡಿರುವ

ఉదాహరణ : ತಾಜಮಹಲ್ ಮುಮ್ತಾಜಳ ನೆನಪಿಗಾಗಿ ಕಟ್ಟಿದ ಕಟ್ಟಡ.

పర్యాయపదాలు : ನಿರ್ಮಿತ, ನಿರ್ಮಿಸಿದ, ರಚಿತ


ఇతర భాషల్లోకి అనువాదం :

जो रचा या बनाया गया हो।

टाटा कंपनी द्वारा सभी निर्मित वस्तुओं की सूची उपलब्ध है।
कृत, निर्मित, पर्णीत, प्रकृत, प्रणीत, रचित, विरचित, संरचित, सर्जित, सृजित, सृष्ट

Produced by a manufacturing process.

Bought some made goods at the local store; rope and nails.
made

అర్థం : ಯಾವುದನ್ನು ಕಟ್ಟಲಾಗಿದೆಯೋ

ఉదాహరణ : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.

పర్యాయపదాలు : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ


ఇతర భాషల్లోకి అనువాదం :

जो बँधा हुआ हो।

रामचरित मानस में तुलसीदासजी ने दोहों-चौपाइयों की रचना आबद्ध छंद में की है।
अनुबद्ध, अपिनद्ध, अपिबद्ध, अमुक्त, अविमुक्त, आबद्ध, निबद्ध, पाबंद, पाबन्द, बँधा, बद्ध

That is on a string.

Keys strung on a red cord.
strung

అర్థం : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ

ఉదాహరణ : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.

పర్యాయపదాలు : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ


ఇతర భాషల్లోకి అనువాదం :

चारों ओर से अच्छी तरह से कसकर बंधा हुआ या बाँधा गया।

जकड़बंद बैल बंधन तोड़कर भाग निकला।
जकड़बंद

Bound or secured closely.

The guard was found trussed up with his arms and legs securely tied.
A trussed chicken.
tied, trussed