పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಟುಕ అనే పదం యొక్క అర్థం.

ಕಟುಕ   ನಾಮಪದ

అర్థం : ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು

ఉదాహరణ : ಕಟುಕ ಮಚ್ಚಿನಿಂದ ಕುರಿಯ ತಲೆ ಕಡಿದನು.

పర్యాయపదాలు : ಕ್ರೂರಿ, ಪ್ರಾಣಿಗಳನ್ನು ಕತ್ತರಿಸುವವನು


ఇతర భాషల్లోకి అనువాదం :

माँस बेचने के लिए पशुओं की हत्या करने वाला।

कसाई ने धारदार हथियार से बकरी का गला रेत दिया।
कटल्लू, कसाई, चिक, पादशीली, बूचड़, वधजीवी

A person who slaughters or dresses meat for market.

butcher, slaughterer

అర్థం : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

ఉదాహరణ : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

పర్యాయపదాలు : ಕೊಲೆಗಡುಕ, ಕೊಲೆಗಾರ, ಕ್ರೂರಿ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


ఇతర భాషల్లోకి అనువాదం :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

అర్థం : ಕಳ್ಳತನಕಳವು ಮಾಡುವ ವ್ಯಕ್ತಿ

ఉదాహరణ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

పర్యాయపదాలు : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


ఇతర భాషల్లోకి అనువాదం :

A criminal who takes property belonging to someone else with the intention of keeping it or selling it.

stealer, thief