అర్థం : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
ఉదాహరణ :
ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
పర్యాయపదాలు : ಕೊಯ್ಲು
ఇతర భాషల్లోకి అనువాదం :
అర్థం : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
ఉదాహరణ :
ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
పర్యాయపదాలు : ಕತ್ತಿಸಿದ
ఇతర భాషల్లోకి అనువాదం :