పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಂದಾಯ అనే పదం యొక్క అర్థం.

ಕಂದಾಯ   ನಾಮಪದ

అర్థం : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ

ఉదాహరణ : ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.

పర్యాయపదాలు : ತೆರಿಗೆ, ಭೂಮಿಯ ಕರ


ఇతర భాషల్లోకి అనువాదం :

खेती-बाड़ी की भूमि पर लगने वाला कर।

जमींदारी युग में लगान न दे पाने पर जमींदार किसानों के खेत हड़प लेते थे।
ख़िराज़, खिराज, जमा, पोत, भाट, भाटक, भूमिकर, मालगुज़ारी, मालगुजारी, लगान

Charge against a citizen's person or property or activity for the support of government.

revenue enhancement, tax, taxation

అర్థం : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

ఉదాహరణ : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

పర్యాయపదాలు : ಕರ, ಟ್ಯಾಕ್ಸ್, ತೆರಿಗೆ


ఇతర భాషల్లోకి అనువాదం :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

అర్థం : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

ఉదాహరణ : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

పర్యాయపదాలు : ಕರ, ತೆರಿಗೆ ಸುಂಕ


ఇతర భాషల్లోకి అనువాదం :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

అర్థం : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

ఉదాహరణ : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

పర్యాయపదాలు : ಕರ, ತೆರಿಗೆ


ఇతర భాషల్లోకి అనువాదం :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation