పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಂತೆ అనే పదం యొక్క అర్థం.

ಕಂತೆ   ನಾಮಪದ

అర్థం : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

ఉదాహరణ : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

పర్యాయపదాలు : ಮೂಟೆ, ಹೊರೆ


ఇతర భాషల్లోకి అనువాదం :

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

అర్థం : ಹುಲ್ಲಿನ ಚಿಕ್ಕದಾದ ಕಟ್ಟು

ఉదాహరణ : ಮಗು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತಿಕೊಂಡು ಹೋಗುತ್ತಿದೆ.

పర్యాయపదాలు : ಪೆಂಡಿ, ಹೊರೆ


ఇతర భాషల్లోకి అనువాదం :

घास का छोटा पूला या गट्ठा।

बच्ची सिर पर अँटिया लेकर जा रही है।
अँटिया, अंटिया

అర్థం : ದೊಡ್ಡ ಪುಸ್ತಕ

ఉదాహరణ : ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.

పర్యాయపదాలు : ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ, ಪುರಾಣ


ఇతర భాషల్లోకి అనువాదం :

बड़ी पुस्तक।

दादाजी हर सुबह-शाम पोथा पढ़ते हैं।
पोथा

అర్థం : ಹುಲ್ಲು ಮೊದಲಾದವುಗಳನ್ನು ಕಟ್ಟಿರುವಂತಹ ಗಂಟು

ఉదాహరణ : ರೈತನು ಹೊಲದಲ್ಲಿ ಧಾನ್ಯಗಳ ಕಂತೆಯನ್ನು ಎತ್ತುತ್ತಿದ್ದಾನೆ.

పర్యాయపదాలు : ಕಟ್ಟು


ఇతర భాషల్లోకి అనువాదం :

मूँज, खरपत आदि का बँधा हुआ गट्ठा।

किसान खेत से धान के पूले उठा रहा है।
अटिया, आँट, आँटी, आंट, आंटी, कुंड, कुण्ड, पुल्ला, पूलक, पूला, मुट्ठा