పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಂಡುಹಿಡಿ అనే పదం యొక్క అర్థం.

ಕಂಡುಹಿಡಿ   ನಾಮಪದ

అర్థం : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

ఉదాహరణ : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

పర్యాయపదాలు : ಗುರುತಿಸು


ఇతర భాషల్లోకి అనువాదం :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಕಂಡುಹಿಡಿ   ಕ್ರಿಯಾಪದ

అర్థం : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

పర్యాయపదాలు : ಗುರುತಿಸು, ಪತ್ತೆಹಚ್ಚು


ఇతర భాషల్లోకి అనువాదం :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

అర్థం : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು

ఉదాహరణ : ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

పర్యాయపదాలు : ಶೋಧಿಸು, ಹುಡುಕು


ఇతర భాషల్లోకి అనువాదం :

यह देखना कि कोई व्यक्ति, वस्तु, स्थान आदि कहाँ है।

पुलिस क़ातिल को खोज रही है।
सारी दुकानें छान डाली पर सत्तू कहीं नहीं मिला।
आखना, खोज करना, खोजना, छानना, ढूँढना, ढूँढ़ना, तलाश करना, तलाशना, देखना, पता करना, पता लगाना, मथना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek

అర్థం : ಜ್ಞಾನೇಂದ್ರಿಯಗಳಿಂದಲೇ ತಿಳಿದು ಕೊಳ್ಳುವ

ఉదాహరణ : ಕುರುಡು ಮಹಿಳೆಯೊಬ್ಬಳು ಧ್ವನಿಯಿಂದಲೇ ತನ್ನ ಮಗನನ್ನು ಪತ್ತಹಚ್ಚಿದಳು.

పర్యాయపదాలు : ಪತ್ತೆ ಹಚ್ಚು


ఇతర భాషల్లోకి అనువాదం :

ज्ञानेंद्रियों से बोध होना।

अंधी महिला ने आवाज से ही अपने बेटे को पहचाना।
चीन्हना, जानना, पहचानना