పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಓಡಿಸು అనే పదం యొక్క అర్థం.

ಓಡಿಸು   ಕ್ರಿಯಾಪದ

అర్థం : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ

ఉదాహరణ : ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.

పర్యాయపదాలు : ಅಟ್ಟು, ಕದಲಿಸು, ತರುಬು


ఇతర భాషల్లోకి అనువాదం :

डरा-धमकाकर किसी को कहीं से हटाना।

राजीव ने दरवाज़े पर बैठे कुत्ते को खदेड़ा।
खदेड़ देना, खदेड़ना, भगा देना, भगाना

Cause to flee.

Rout out the fighters from their caves.
expel, rout, rout out

అర్థం : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ఉదాహరణ : ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.


ఇతర భాషల్లోకి అనువాదం :

उड़ाने का कार्य दूसरे से कराना।

किसान ने मक्का खा रहे पक्षियों को बच्चों से उड़ावाया।
उड़वाना

भगाने का काम दूसरे से कराना।

उसने बच्चों द्वारा कुत्तों को घर से दूर भगवाया।
भगवाना

అర్థం : ಪ್ರಾಣಿಗಳನ್ನು ಓಡಿಸುವ ಅಥವಾ ಅಟ್ಟುವ ಪ್ರವೃತ್ತಿ

ఉదాహరణ : ಹೊಲದಲ್ಲಿ ಮೇಯುತ್ತಿರುವ ಎತ್ತುಗಳನ್ನು ದನಗಾಯುವವನು ಅಟ್ಟುತ್ತಿದ್ದಾನೆ.

పర్యాయపదాలు : ಅಟ್ಟು


ఇతర భాషల్లోకి అనువాదం :

जानवरों को चलाने या हटाने के लिए आगे बढ़ाना या इधर-उधर करना।

खेत चर रहे बैल को चरवाहे ने हाँका।
हाँकना

అర్థం : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

ఉదాహరణ : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

పర్యాయపదాలు : ತ್ರಾಸಕೊಡು, ಪೀಡಿಸು


ఇతర భాషల్లోకి అనువాదం :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

అర్థం : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು

ఉదాహరణ : ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.


ఇతర భాషల్లోకి అనువాదం :

किसी को किसी काम के लिए कहीं जल्दी भेजना।

चाची ने रोहन को सामान लाने के लिए कई बार बाज़ार दौड़ाया।
दौड़ाना

అర్థం : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.

పర్యాయపదాలు : ಓಡಿಸುವಂತೆ ಮಾಡಿಸು


ఇతర భాషల్లోకి అనువాదం :

हँफाने का काम दूसरे से कराना।

उसने अपने नौकर के पीछे कुत्ता छोड़कर नौकर को हँफवाया।
हँपवाना, हँफवाना, हंपवाना, हंफवाना

అర్థం : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

ఉదాహరణ : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

పర్యాయపదాలు : ಕಳುಹಿಸು, ದೂರಮಾಡು, ಹೊರ ಹಾಕು


ఇతర భాషల్లోకి అనువాదం :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

అర్థం : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

ఉదాహరణ : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

పర్యాయపదాలు : ತ್ರಾಸಕೊಡು, ಪೀಡಿಸು


ఇతర భాషల్లోకి అనువాదం :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

అర్థం : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ఉదాహరణ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

పర్యాయపదాలు : ಅಟ್ಟು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು


ఇతర భాషల్లోకి అనువాదం :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

అర్థం : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ఉదాహరణ : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

పర్యాయపదాలు : ಅಗಲಿಸು, ತೊಲಗಿಸು, ನೂಕು, ಹಿಮ್ಮೆಟ್ಟಿಸು


ఇతర భాషల్లోకి అనువాదం :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

అర్థం : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು

ఉదాహరణ : ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.

పర్యాయపదాలు : ಹೊಡೆ


ఇతర భాషల్లోకి అనువాదం :

गाड़ी,रथ आदि चलाना।

खाद लदते ही गाड़ीवान ने बैलों को हाँका।
हाँकना

Operate or control a vehicle.

Drive a car or bus.
Can you drive this four-wheel truck?.
drive

అర్థం : ಓಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಶಿಕ್ಷಕರು ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಓಡಿಸಿದರು.


ఇతర భాషల్లోకి అనువాదం :

दौड़ाने का काम दूसरे से करवाना।

शिक्षक ने छात्रों को मैदान में दौड़वाया।
दौड़वाना, भगवाना

అర్థం : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ

ఉదాహరణ : ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.

అర్థం : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.

పర్యాయపదాలు : ಕಳುಹಿಸು, ಹೊರೆಗೆ ಹಾಕು


ఇతర భాషల్లోకి అనువాదం :

निकालने का काम दूसरे से कराना।

सास ने बहू पर झूठा आरोप लगा कर उसे घर से निकलवा दिया।
निकलवाना

అర్థం : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

ఉదాహరణ : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

పర్యాయపదాలు : ಹೊರಗೆ ಹಾಕು


ఇతర భాషల్లోకి అనువాదం :

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

అర్థం : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು

ఉదాహరణ : ನಾಯಿ ಬೆಕ್ಕನ್ನು ಓಡಿಸುತ್ತಿದೆ.

పర్యాయపదాలు : ಡೌಡಾಯಿಸು


ఇతర భాషల్లోకి అనువాదం :

दूसरे को दौड़ने या भागने में प्रवृत्त करना।

कुत्ता बिल्ली को दौड़ा रहा है।
दौड़ाना, भगाना

Go after with the intent to catch.

The policeman chased the mugger down the alley.
The dog chased the rabbit.
chase, chase after, dog, give chase, go after, tag, tail, track, trail

అర్థం : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

ఉదాహరణ : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

పర్యాయపదాలు : ತ್ರಾಸಕೊಡು, ಪೀಡಿಸು


ఇతర భాషల్లోకి అనువాదం :

किसी दूसरे को पादने में प्रवृत्त करना।

दाई बच्चे को पदा रही है।
पदाना