పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಳ್ಳೆಯವ అనే పదం యొక్క అర్థం.

ಒಳ್ಳೆಯವ   ನಾಮಪದ

అర్థం : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

ఉదాహరణ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

పర్యాయపదాలు : ಸಂಪನ್ನ, ಸಜ್ಜನ, ಸತ್ಪುರುಷ, ಸಭ್ಯ


ఇతర భాషల్లోకి అనువాదం :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

అర్థం : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ

ఉదాహరణ : ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.

పర్యాయపదాలు : ಸಜ್ಜನ


ఇతర భాషల్లోకి అనువాదం :

Elegance by virtue of fineness of manner and expression.

breeding, genteelness, gentility

ಒಳ್ಳೆಯವ   ಗುಣವಾಚಕ

అర్థం : ಯಾರು ನ್ಯಾಯವನ್ನು ಮಾಡುತ್ತಾರೋ

ఉదాహరణ : ನ್ಯಾಯಯುತ ವ್ಯಕ್ತಿಯನ್ನು ದೇವರು ಕಾಪಾಡುತ್ತಾನೆ.

పర్యాయపదాలు : ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ನ್ಯಾಯ ಕರ್ತ, ನ್ಯಾಯ ಕರ್ತನಾದ, ನ್ಯಾಯ ಕರ್ತನಾದಂತ, ನ್ಯಾಯ ಕರ್ತನಾದಂತಹ, ನ್ಯಾಯ-ಕರ್ತ, ನ್ಯಾಯ-ಕರ್ತನಾದ, ನ್ಯಾಯ-ಕರ್ತನಾದಂತ, ನ್ಯಾಯ-ಕರ್ತನಾದಂತಹ, ನ್ಯಾಯಯುತ, ನ್ಯಾಯಯುತನಾದ, ನ್ಯಾಯಯುತನಾದಂತ, ನ್ಯಾಯಯುತನಾದಂತಹ, ನ್ಯಾಯಿ, ನ್ಯಾಯಿಯಾದ, ನ್ಯಾಯಿಯಾದಂತ, ನ್ಯಾಯಿಯಾದಂತಹ


ఇతర భాషల్లోకి అనువాదం :

जो न्याय करता हो।

न्याय कर्ता व्यक्ति भगवान का रूप होता है।
अदली, आदिल, न्याय कर्ता, न्याय-कर्ता, न्यायकर्ता, न्यायी

Without partiality.

Evenhanded justice.
evenhanded