పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಲವು అనే పదం యొక్క అర్థం.

ಒಲವು   ನಾಮಪದ

అర్థం : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ

ఉదాహరణ : ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.

పర్యాయపదాలు : ಅಭಿರುಚಿ, ಆಸಕ್ತಿ


ఇతర భాషల్లోకి అనువాదం :

मन को अच्छा लगने का भाव।

वह अपनी रुचि के अनुसार ही कोई काम करता है।
अभिरुचि, इच्छा, दिलचस्पी, पसंद, पसन्द, रुचि

A sense of concern with and curiosity about someone or something.

An interest in music.
interest, involvement

అర్థం : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ఉదాహరణ : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

పర్యాయపదాలు : ಆನಂದ, ಉತ್ಸಾಹ, ಉಲ್ಲಾಸ


ఇతర భాషల్లోకి అనువాదం :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

అర్థం : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ

ఉదాహరణ : ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.

పర్యాయపదాలు : ಅಭಿರುಚಿ, ಆಸಕ್ತಿ


ఇతర భాషల్లోకి అనువాదం :

एकाग्र भाव से किसी काम या बात की ओर ध्यान या मन लगने की अवस्था या भाव।

पढ़ाई में उसकी लगन को देखते हुए उसे शहर भेजा गया।
लगन

A strong liking.

My own preference is for good literature.
The Irish have a penchant for blarney.
penchant, predilection, preference, taste

అర్థం : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ఉదాహరణ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

పర్యాయపదాలు : ಅನುರಾಗ, ಪ್ರಣಯ, ಪ್ರೀತಿ, ಪ್ರೇಮ


ఇతర భాషల్లోకి అనువాదం :

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love