అర్థం : ಹೊಳಪು ಅಥವಾ ಕಾಂತಿ
ఉదాహరణ :
ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.
పర్యాయపదాలు : ಸಿಂಗಾರ
ఇతర భాషల్లోకి అనువాదం :
అర్థం : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ
ఉదాహరణ :
ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.
పర్యాయపదాలు : ಒಯ್ಯಾರಮಾಡು, ಥಳುಕು, ಬಳಕು, ಬಳುಕು, ಹಾವಭಾವ
ఇతర భాషల్లోకి అనువాదం :
అర్థం : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
ఉదాహరణ :
ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
పర్యాయపదాలు : ಪ್ರಕಾಶ, ಮಿಂಚು, ಸೌಂದರ್ಯ, ಹೊಳಪು
ఇతర భాషల్లోకి అనువాదం :
एक तरह का प्रकाश।
उसके चेहरे की चमक स्पष्ट झलक रही थी।అర్థం : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ
ఉదాహరణ :
ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
పర్యాయపదాలు : ಅಭಿಮಾನ, ಅಹಂಕಾರ, ಒನಪು, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ
ఇతర భాషల్లోకి అనువాదం :