సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ
ఉదాహరణ : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು
పర్యాయపదాలు : ಅರಚುವಿಕೆ, ಚಿತ್ಕಾರ, ಬೊಬ್ಬೆ
ఇతర భాషల్లోకి అనువాదం :हिन्दी
चिल्लाने पर निकलने वाली आवाज।
ఆప్ స్థాపించండి